ರಾಧಿಕಾ ರವರು, ಈ ಸ್ಟಾರ್ ನಟನ ಜೊತೆ ಸಿನಿಮಾ ಮಾಡು ಎಂದು ಮಗಳು ಶಮಿಕಾ ಹೇಳಿದ್ದರಂತೆ, ಯಾವ ನಟ ಗೊತ್ತಾ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದ ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಹೆಚ್ಚಿನ ಅಂತರ ಕಾಯ್ದುಕೊಂಡಿದ್ದಾರೆ, ಕೇವಲ ಕೆಲವೇ ಕೆಲವು ಆಯ್ಕೆಗಳ ಚಿತ್ರಗಳಲ್ಲಿ ನಟನೆ ಮಾಡಲು ನಿರ್ಧಾರ ಮಾಡಿರುವ ರಾಧಿಕಾ ರವರು ಸಂಪೂರ್ಣವಾಗಿ ದೂರ ಉಳಿದಿಲ್ಲವಾದರೂ ಕೂಡ, ಬಹುತೇಕ ಅಂತರವನ್ನೇ ಕಾಯ್ದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇದೀಗ ಕೇವಲ ನಟಿಯಾಗಿ ಅಷ್ಟೇ ಅಲ್ಲದೆ, ನಿರ್ಮಾಪಕಿಯಾಗಿ ಕೂಡ ಮಿಂಚುತ್ತಿರುವ ರಾಧಿಕಾ ರವರು ಸಾಕಷ್ಟು ಸಿನಿಮಾಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ, ಇನ್ನು ರಾಧಿಕಾ ರವರ ಪುತ್ರಿ ಶಮಿಕಾ ಕುರಿತು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ, ಇದೆ ಶಮಿಕಾ ರವರು ಇದೀಗ ರಾಧಿಕಾ ಕುಮಾರಸ್ವಾಮಿ ರವರ ಬಳಿ ಮನವಿಯನ್ನು ಮಾಡಿದ್ದಾರೆ.

ಈ ಮನವಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಜೊತೆ ಸಿನಿಮಾ ಮಾಡುವಂತೆ ತನ್ನ ಅಮ್ಮನಿಗೆ ಶಮಿಕಾ ರವರು ಹೇಳಿದ್ದಾರೆ, ಹೌದು ಸ್ನೇಹಿತರೇ ಶಮಿಕಾ ರವರು ಆಯ್ಕೆ ಮಾಡಿರುವ ನಟ ಮತ್ತ್ಯಾರು ಅಲ್ಲ ಅವರೇ ಡಿ ಬಾಸ್ ಖ್ಯಾತಿಯ ದರ್ಶನ್ ರವರು, ಶಮಿಕಾ ರವರಿಗೆ ರಾಧಿಕಾ ಕುಮಾರಸ್ವಾಮಿ ರವರು ದರ್ಶನ್ ಅವರ ಜೊತೆ ಮಾಡಲು ನೋಡುವುದು ಆಸೆಯಂತೆ. ಅದೇ ಕಾರಣಕ್ಕಾಗಿ ದರ್ಶನ್ ಅವರ ಜೊತೆ ಸಿನಿಮಾ ಮಾಡು ಎಂದು ಶಮಿಕಾ ರವರು ರಾಧಿಕಾ ರವರಿಗೆ ಹೇಳಿದ್ದಾರಂತೆ.

Comments are closed.